Sunday, April 11, 2010

72 yr old!

I was copyin a file of 170 MB! Guess wat was d copyin time shown! 18880days and 9hrs!! ಅಂದರೇ ನನಗಾಗ 72 ವರ್ಷ.. ನಾನು ಹಣ್ಣು ಹಣ್ಣು ಮುದುಕನಾಗಿರುತ್ತೇನೆ.. 2ಮಕ್ಕಳು 4 ಮೊಮ್ಮಕ್ಕಳು.. ಊರು ಹೋಗು ಅಂತಾ ಇರುತ್ತೆ, ಕಾಡು ಬಾ ಅಂತಾ ಇರುತ್ತೆ.. lol.. :D

No comments:

Post a Comment