Thursday, September 30, 2010

ನಿನ್ನ ಮುಗ್ದತೆಯಲ್ಲೇ ಕರಗಿ, ಜೀವವಿರುವವರೆಗೂ ಇಷ್ಟಪಡುವೆ..


ಜೊತೆಗೂಡಿ ಇಡುವಾಸೆ ಹೆಜ್ಜೆಯೊಂದು,
ಆ ಹೆಜ್ಜೆಗಾಗಿ ನಿನ್ನ ಕಾಡುವೆ ಕನಸಿನಲ್ಲಿ ಬಂದು,
ಅಂದು, ಇಂದು, ಎಂದೆಂದು..

ಪ್ರೀತಿಯಲ್ಲೇ ಚಿತ್ರಪಟವ ಮಾಡಿ,
ನಿನ್ನ ಮುಂಗುರಳ ಹಾಡಿ ಹಾಡಿ,
ಆಹಾ ಆ ಮುಗುಳ್ನಗೆಯಲ್ಲೇ ಕದ್ದೆಯಲ್ಲೇ,
ಅಬ್ಬಬ್ಬಾ ನಾನದಕೆ ಬಿದ್ದೆ, ಇಲ್ಲೆ ಇಲ್ಲೇ..

ಕಾಯುವಿಕೆಯಲ್ಲು ಖುಷಿಯಿದೆ,
ಪೀಡಿಸುವಲ್ಲೂ ಲವಲವಿಕೆಯಿದೆ..
ಬಿಡು ಬಿಡು ಈ ಬಿಂಕು,
ಆದರು ಇಷ್ಟವೇ ನನಗಾ ಕೊಂಕು..

ನಿನ್ನ ಮುಗ್ಧತೆಯಲ್ಲೇ ಕರಗಿ,
ಹಾಡುವೆ ನಿನಗೆ ನಿಂಗಿ ನಿಂಗಿ..

ನಾನು ಕಾದದ್ದು ನೀನಗಾಗಿಯೇ ಚೆಲುವೆ,
ಜೀವವಿರುವವರೆಗೂ ಇಷ್ಟಪಡುವೆ..
-ನಿನ್ನವ..

Tuesday, September 28, 2010

All that matters is wat u have!

Nothing helps U settle in life!! Its for sure. Not d groups, communities which ppl r active with. Not their hobbies. Hobbies actually can giv relaxation or may b gud sum of money once a while. Clicking in ur DEGREE is purely in Ur hands, clicking in ur hobbies is merely a luck. Hobbies depend on 'MARKET'. Ultimately ppl see & respect 4 wat U have done wid & wat U r gonna print on Ur Wedding card. ;)

Friday, September 24, 2010

CHILL & PILL

Take a PILL early morning and CHILL.. Todays PILL-
Publicity & Popularity=increase in num of enemies! Ex:GANESH :D

Thursday, September 23, 2010

Mutual respect is important at d end!

No matter how much ever v pull, push, prank, enjoy, help each other, At the end of d day MUTUAL RESPECT is d most important1 which has to b left in each others heart.. Thats how relationships run for yrs..

Month end syndrome!

is suffering 4m month end syndrome! Easy to Think, Hard to Take, Difficult to Experience.. Treatment is 'M' tablet, which is wid parents.. Syndrome is associated wid 'EGO' prob, persists for another week.. :D :P

Saturday, September 18, 2010

Midnight walk at 12!

Walking in the street in this midnight at 12 was never so fun & crazy.. All i can see r lorries & call centre cabs going wroom wroom wroom.. Listening MUSIC. Havin an omlet & Parota in a Daaba.. Im luving it.. ♥ :)

Comedy wid private buses!

Comedy wid private buses!
ಬಸ್ ತುಂಬೋವರೆಗೂ ಆಸಾಮಿDriverಮುಂದೆ ಹೋಗಲ್ಲಾ.Driver acceleratorಕೊಟ್ಟುwroom wroomಅನ್ಸಿ ಒಂದ್ ಚೂರ್ ಮುಂದೆ ಹೋದ್ಹಂಗ್ ಮಾಡ್ತಾನೆ,Conductor Hold on hold onಅಂತ ಬಸ್ ನ ಕೈಯಿಂದ ಜೋರಾಗ ಒಡಿತಾನೆ, ಹೆಂಗೆ ಅಂದ್ರೆ'ನೀ ಚಿವುಟಂಗ್ ಮಾಡು ನಾ ಅತ್ತಂಗ್ ಮಾಡ್ತೀನಿ'!
ಇನ್ನ ಒಳಗಿರೋ ಮಹಾಷಯರಿಗೆ ಒಂದುTelugu movieಹಾಕ್ಬಿಟ್ಟು, ಅವರುಗಳು 'బంగారుకోడిపెట్టి వచ్చరండి రెపప్పా రెపప్ప రెపాప్ప' ಅಂತ ಹಾಡ್ಕೊಂಡುfilmನ ಇಂಗು ತಿಂದ ಮಂಗನ ತರ ನೋಡ್ಹಂಗ್ ಮಾಡ್ತಾರೆ! :D

Friday, September 17, 2010

Conversation i heard from ಹಾವಾಡಿಗ

ನೋಡಿ ಒಳಗಡೆ ನಾಗಣ್ಣ ಪುಂಗಿ ಉದ್ತಾ ಇದ್ದಾನೆ.ಅಲ್ವೇನೋ ನಾಗಣ್ಣ.ಬುಸ್.ಏಯ್ ಸುಮ್ ಕಿರೋ ಒಳಗಡೇನೇ ಬುಸ್ ಗುಡ್ಬೇಡ.ಬುಸ್ ಗುಟ್ಟುದ್ರೇ ನಿಂಗೇನು ಗಿಟ್ಟಲ್ಲಾ.ಆ ಈಗ್ ನೋಡಿ ತೋರಿಸ್ತೀನಿ ಪುಂಗಿ ಉದೋ ಹಾವ್ನಾ.ಏಯ್ ಹುಡುಗ ಐವತ್ತ್ ರೂಪಾಯ್ ಇಡೋ ಇಲ್ಲಿ.ಏಯ್ ಹುಡುಗ ಆ ಕಲ್ ಕೊಡೋ.ನೋಡಿ ಇದು ಕಲ್ ಕಲ್ಲಲ್ಲಾ.ಒಂದು ರೂ ನಾಣ್ಯ.ಮುರ್ಯಕ್ಕಾಗ್ಗುತ್ತಾ ಆಗೋದಿಲ್ಲ.ಮುರುದ್ರು ಮುರುದ್ಹಂಗ್ ಇರಲ್ಲಾ.ಬುಸ್ ಬುಸ್.ಏಯ್ ಬುಸ್ ಗುಡ್ಬೇಡ ಸುಮ್ಕಿರೋ ಹೋರಗಡೇ ನಿಮ್ಮಣ್ಣ ಹೆದರಕಂಡ್ತಾನೆ.
Conversation i heard from ಹಾವಾಡಿಗ.. lol

Thursday, September 16, 2010

ಹನಿಗವನ

ಸುಳ್ಳಿನ ಬಾವಿಯಲ್ಲಿ ಕಲಿಯುಗ ವೀರರ ಕಹಳೆ! ಇಂದಿನ ರಾಜಕೀಯ ನಾಯಕರ ಸ್ಥಿತಿ..! ಮನ ಕಂಬನಿಸುತ್ತಿದೆ..

Sunday, September 12, 2010

But shakes, bum bum bum!

Its Saturday, Oh yeah its Saturday night!! And U must b knowing Y d butts hav started shaking, bum bum bum! RADIO INDIGO♥ is ON.. A bombastic Mista lova lova station.. And krish gonna have late night sleep tonight.. :D :D

Saturday, September 4, 2010

1st step of being in luv

1st step of being in luv is enjoying d silence and keeping a distance
wid ur friends.. :D :P ;)

ನಿನ್ನ ಪ್ರೀತಿಗಾಗಿ ಕಾದಿರುವೆ..

ಹೃದಯವೇ ಬಯಸಿದೆ ನಿನ್ನ,
ಪುಟ್ಟ ಹೃದಯದ ಮಾತಿದು ನನ್ನ..
ಪ್ರೀತಿಯ ಹೃದಯದ ಗೂಡಿಲ್ಲಿದೆ,
ಪ್ರೀತಿಯ ಸಿಂಚನವ ಬಯಸಿದೆ..
ನಿನ್ನವ.. :)

Thursday, September 2, 2010

Luv u FACEBOOK


♥♥ Finaly mobi version of fb allows to "Like" d like things.. I can lik U and U too can like, U know 'ME', my comments.. Wish d magical word 'luv' twinkles soon.. Im in luv wid fb..
♥§٥٥ð иآ&ht ♥♥
♥ $w٤٤t Ðя٤٨$mz♥

Wednesday, September 1, 2010

..♥ mmmuuaah to fb♥♥...

Radhakrishna ♥is deeply,♥ truely,♥ inseparably,♥ madly,♥ unconditionally,♥ a big time,♥ freakily,♥ totally♥ in 'Crush' wid FB.. :P
♥♥ \nn/ ^_^ \nn/ ♥♥
I lik this to d extent of "INFINITY".. Again ♥ ♥ ♥ mmuuaahh my dear fb.. ♥ ♥ ♥