Tuesday, June 29, 2010

Im acting wid Ramesh in a comedy movie

Well yesterday, i can say one of d most happiest day i ever had.. Im acting in an upcoming comedy movie with actor Ramesh Aravind.. Shooting starting from next month.. Im all excited as well nervous.. Hope my acting goes well.. One thanx to director Mahesh.. :)
I informed all my friends and wishes poured in. Im overwhelmed wid joy.. Thanx everyone.. Love you all.. :)

Sunday, June 27, 2010

ನನ್ Profileಗೆ ಸ್ವಲ್ಪ ದೃಷ್ಟಿ ತೆಗೀಬೇಕು!

ನನ್ Profileಗೆ ಸ್ವಲ್ಪ ದೃಷ್ಟಿ ತೆಗೀಬೇಕು.. ನಾ** ಕಣ್ಣು, ನ** ಕಣ್ಣು, ಮು** ಕಣ್ಣು, ರಾ** ಕಣ್ಣು, ಆ ಕಣ್ಣು, ಈ ಕಣ್ಣು, ಎಲ್ಲಾ ಕೆಟ್ ಕಣ್ಣು ಕಡ್ಡಿ ತುದೀಲಿ Burn ಆಗ್ ಹೋಗ್ಲಿ.. ಥೂ!! ಥೂ!! ಥೂ!!.. :P :P (thats how mothers do to their youngones to keep them away 4m evil spirits)

Friday, June 25, 2010

ನಿನ್ನ ನಗುವಿಲ್ಲದೆ, ನನ್ನ ಬಳಿ ಉಳಿದಿದ್ದೇನು!


ನನ್ನ ಬಳಿ ಇರುವುದಾದರೂ ಏನು,
ನೀನಿಲ್ಲದೆ ನಾನಿಂದು ಶೂನ್ಯ..
ನಿನ್ನ ನಗುವಿಲ್ಲಿ ಗುಬ್ಪಚ್ಚಿಯ ಹಿಡಿದಂತೆ..
ಹಿಡಿದರೆ ನನ್ನವಳಾಗುವೆ..
ಆದರೆ ಹಿಡಿದಾದ ಮೇಲೆ
ಮುಸುಕಿದ ಮಂದಹಾಸ ಕಂಡು
ಹಾರು, ಬದುಕಿಕೋ ಎಂದೆ..
ನಿನ್ನ ನಗುವಲ್ಲದೆ ಮತ್ತೇನು ಬೇಡ..
ಆದರೇ ಮತ್ತೆ ನನ್ನ ಬಳಿ ಉಳಿದಿದ್ದಾದರೂ ಏನು,
ನಿನ್ನ ನಗುವಿಲ್ಲದೆ ನಾನಿಂದು ಶೂನ್ಯ..

Thursday, June 24, 2010

ಪ್ರಕಾಶ್ ರೈರವರ ಸಂವಾದಕ್ಕೆ ನನ್ನ ಅನಿಸಿಕೆ

ನನ್ನ ಅನಿಸಿಕೆಯನ್ನು ಹೇಳಬೇಕೆಂದರೆ ಶೇಖರ್ ಪೂರ್ಣರವರು ಸಂವಾದದ ಆರಂಭದಿಂದ ಅಂತ್ಯದವರೆಗೆ ಪ್ರಕಾಶ್ ರವರ ಕಾಲೆಳೆಯಲೇಬೇಕೆಂದು ಸಂವಾದವನ್ನು ಆಯೋಜಿಸಿರುವಂತೆ ಕಂಡಿತು..

ಅವರು ಹೇಳಿದ ಅಸಂಭದ್ದ ಮಾತುಗಳು "ನಮಗೆ ಪ್ರಕಾಶ್ ರೈ ಬೇಡ", "ಪ್ರಕಾಶ್ ರವರಿಗೆ ಅಹಂಕಾರ ದರ್ಪ ತುಂಬಾ ಇದೆ".. "ನಿಮ್ಮ ಗೌರವಕ್ಕೆ ಕುಂದು ಬರಿಸುವುದಿಲ್ಲ" Text ಯಾಕೇ ಬಳಸಿಲ್ಲ"..
ಈ ಮಾತುಗಳು ಕೇಳಿ ನೋಡುಗರು ಕೆರಳಲಿಲ್ಲ ಸದ್ಯಕ್ಕೆ.. Text ಅನ್ನೋ ಪದ ಹಿಡಿದು ಎಳೆದಾಡಿ ಕೇಳುಗರ ಸಮಯ ಹಾಳು ಮಾಡಿದ್ದು ನಿಜ, ಅದು ಯಾರಿಗೂ ಅರ್ಥವಾಗಲಿಲ್ಲ ಕೂಡ.. ಸ್ವಾಮಿ ಇದೊಂದು ಸಾಧಾರಣ ಸಂವಾದ.. ಅಂತಹದಕ್ಕೆ ಅವರು ಬಂದದ್ದು ಭಾಗ್ಯವೇ ಸರಿ.. ಅವರಿಗಿರುವ Fan list ಹೇಳುತ್ತಾ ಹೋದರೆ ಈ Comment ಸಾಕಾಗುವುದಿಲ್ಲ.. ಅವರಿಗೆ ಕಸಿವಿಸಿ ಉಂಟು ಮಾಡಿದ್ದು ಹಾಗು ಅವರ ಮಾತು ಕೋಪದಿಂದ ಕೂಡಿದಂತೆ ಮಾಡಿದ್ದು ಒಳ್ಳೆಯದಲ್ಲ.. ಚಿತ್ರದಲ್ಲಿ ತಪ್ಪಿದಲ್ಲಿ ಆರೋಗ್ಯಪೂರ್ಣವಾಗಿ ಹೇಳಬೇಕಾದದ್ದು ಒಳ್ಳೆಯ ಲಕ್ಷಣ.. ಒಬ್ಬ ಪ್ರಖ್ಯಾತ ನಟನನ್ನು ಅವಮಾನಿಸಿ ಕೆರಳಿಸಿದಂತಿತ್ತು.. ಅವರಿಗೆ ಕೋಟಿ ಕೊಟಿ ಜನರ ಆಶೀರ್ವಾದವಿದೆ, ಮರೆಯಬೇಡಿ..
ಮುಂದಿನ ಸಂವಾದ ಆರೋಗ್ಯಕರವಾಗಿರಲಿ.. :)

Wednesday, June 23, 2010

ಸ್ವಾಭಿಮಾನದ ಹುಲಿ!


ಇದೊಂದು ಸಮೂಹ ಸನ್ನಿ ಅಂತಾ ಕರೀರೀ. ಮೂರ್ಖರಿಗೆ ಮೂರ್ಖರ ಚಪ್ಪಾಳೆ. An intelligent is a dud in a fools paradise. ಅಂತಹವರ ಲೋಕದಿಂದ ಆಚೆ ಬನ್ನಿ. ತಲೆಯೆತ್ತಿ ಬದುಕಿ. ಸಾಯುತ್ತಿದ್ದರೂ ಯಾರಿಗೂ ಕಮ್ಮಿ ಇಲ್ಲ ಅಂತ ಭಾವಿಸಿ. Never show ur weakness to anyone, let it b anything. Ur problems is never valued by any1. In ur character, in ur money, in ur behaviour never compromise. Attitude is a must. If u r stuck in a prob, it should b revealed only to d one whom u trust at most. For others u should always b "ಸ್ವಾಭಿಮಾನದ ಹುಲಿ"..

ನಮ್ಮ ಬಿಳಿ ಬಯಲು(white field),ನನ್ನ ವ್ಯಾಖ್ಯಾನ, ಬೀಸು ಸರ್ ರಿಗೆ ಒಂದು ಓಲೆಯಂತೆ..

ನಮ್ಮ ಬಿಳಿ ಬಯಲು.. (My area white field)
ಬೀಸು ಸರ್ ರಿಗೆ ಒಂದು ಓಲೆಯಂತೆ..

ಬೀಸು ಸರ್.. ಬಿಳಿ ಬಯಲು, ಬಿಳಿ ಬಟ ಬಯಲಾಗಿ ಉಳಿದಿಲ್ಲಾ ಬೀಸು ಸರ್.. ಇಲ್ಲಿ IT BT ಹುಡುಗ ಹುಡುಗಿಯರ ಕಲರವವಿದೆ.. ;)
ಕಣ್ಗವಚುವಂತಾ ಮಾಲ್ ಗಳಲ್ಲಿ ಬಾಲೆಯರ ಒಡನಾಟವಿದೆ.. :P
ನಮ್ಮ ಕೆಂಪು ಕುದುರೆಯಂತು, ಓ, ಓ, ಓಹೊಹೋ ಏನು ಓಟ ಅಂತೀರೀ, ಓಡಿದರು ನಿಂತರೂ
ನಿಮ್ಮನ್ನು ಅಲುಗಾಡಿಸುವುದಿಲ್ಲಾ.. ಹೊರಗಡೆ ಬಿಸಿಲೋ ಬಿಸಿ.. ನಮ್ಮ ಕುದುರೇ ಕೆಂಪು, ನಿಮ್ಮನ್ನು ಖಂಡಿತಾ ಮಾಡುವುದು ತಂಪು..

ಯಾರೋ ಹೇಳಿದರು ಬಿಳಿ ಬಯಲಲ್ಲಿ, ಬಿಳಿ ಹಣ ಹೆಚ್ಚಂತೆ..
ಮತ್ತೇ ಕುಡಿಯಲು ತಿನ್ನಲು ಇಲ್ಲೇನು ಬಾರ್ ಗಳು, ರೆಸ್ಟೊರೆಂಟ್ ಗಳಿಗೇನು ಕೊರತೆಯೇ.. ಕಾಂಚಾಣ ಇರುವ ಕಡೆ ಅಣಬೆಯಂತೆ ಅವೂ ತಲೆ ಎತ್ತುತ್ತವೆ.. ಮದಿರಾ ಪ್ರಿಯರ ಕಾಟ ಸ್ವಲ್ಪ ಹೆಚ್ಚು,ಆದರೂ ಮದಿರಾ ಪ್ರಿಯರು ಅಮಧುರವಾಗಿ ಕಾಣಿಸುವುದಿಲ್ಲ..
ಕೊನೇ ಪಕ್ಷ ಏನಿಲ್ಲವೆಂದರೂ ನಿಮಗೇ ಕಡಕ್ ಚಾಯ್ ಕುಡಿಸಿ ಖುಷಿ ಪಡಿಸುವುದಂತು ನನ್ನ
ಜವಾಬ್ದಾರಿ.. ಮತ್ತೆ ಯಾವಾಗ ನಿಮ್ಮ ಪಯಣ ಇತ್ತ, ಬಿಳಿ ಬಯಲಿನ ಕಡೆ ಇಷ್ಟು ಹೇಳಿದ ಮೇಲೆ.. :) :)

Tuesday, June 15, 2010

I fear if i dont reply my dearests!

Oh my Goodness! Im literally gng MAD!! I get 100 forwards a day, unknowingly i hav been using all 150sms. I dont know whom i replied, whom left! Im jumbled n messed up!! Nevertheless, i really fear if i dont reply my dearest friends at any cost. Wat if they think me an ATTITUDE GUY!! & for this reason im thinkin to move to unlimited sms plan 4m next month. Busy wid studies till 26th, no plans till then, im a gud boy, u see.. :)

Monday, June 14, 2010

BSNL, give him a call!

Ppl complain about BSNL.. Oh shit this fu***ng network never can mak a call..!! Still d owner of BSNL uses d BSNL, still it is popular! How come, is a million dollar question?? I have never called a BSNL num in my 1st attempt, give a call 'sadhyakke dorakuttilla' n then u call, again, 1 more time, give a last try, ther u go connected to d person just to say "Maga neen helodhu saryag kelistha illa" ! Lol.. :D

Friday, June 11, 2010

Im growing old! :(

Oh my god, im gonna b 23 soon! Growing old??? Nooo mama i dont wanna grow OLD! Feels lik i was 18 yesterday, Sweet 16 day before yesterday, n im growing old! Grrrr.. I wanna go to Himalaya parvatha n Get some herbal sources or may b Sanjeevini bcoz i wanna b still in sweet 16s &18s.. Thats d age that ponders n mesmerises n eventually haunts often! :(

Wednesday, June 9, 2010

A lunar probe has replied after 40yrs!

A probe named 'LUNOCODE' sent to MOON 40yrs back in 1970, had travelled few miles, operated for a yr then got shut down all of a sudden for 40yrs, has recently on april 22nd has sent back a msg saying that its still alive.. Wow!! This is really amazing.. Check out todays news papers.. :)

Tuesday, June 8, 2010

2yrs for killin 25K?

I hav seen a person who indirectly involved in a murder, was put behind bars for 3yrs! So, if d same to b applied how many yrs would u put persons involved indirectly killing 25000 ppl..?? 2yrs??
Salman khan walks around in his shooting, though he killed 5.. If that was wid an ordinary man?? Thats our INDIAN standard justice.. :(

Sunday, June 6, 2010

ಮಂದಹಾಸದ ಮೌನರಾಗ

ಈ ಅಲಂಕಾರಿಕ ಭಾಷೆಯಲ್ಲೀ ಹೂ ಕೂಡ ಮಾತು ಬರದ ಮೌನರಾಗವೇ.. ಆದರೆ ಹೂ ನಗುವಿನ ನಲುಮೆಯಾದರೆ, ಮರೆಯಲಾಗದ ಮಾತನ್ನು ಮೌನರಾಗವಾಗಿಸುವುದೇಕೆ..? ಮರೆತು ಬಿಡು.. ಮೌನದ ಬದಲು ಹೂವಿನ ನಗುವನ್ನು ಕಾಣು, ನಾ ಹೇಳಿದ ಹಾಗೆ ಹೂ ಕೂಡ ಮೌನರಾಗವೇ, ಆದರದು ಮಂದಹಾಸದ ಮೌನರಾಗ.. :)