Monday, August 22, 2011

ಕವನಗಳು ೩೦೦(300) ದಾಟಿವೆ!

ಗೆಳೆಯರೆ,
ಗೀಚಿದ ಕವನಗಳು ೩೦೦(300) ದಾಟಿವೆ!
'ಬಣ್ಣದ ಚಿತ್ತಾರ' ಎಂಬ ಶೀರ್ಷಿಕೆಯಡಿ, ಕವನ ಸಂಕಲನವೊಂದನ್ನು ಪುಸ್ತಕವಾಗಿ
ಪ್ರಕಟಿಸುವ ಇಚ್ಛೆಯಿದೆ.
ಮತ್ತಷ್ಟು ಕವನಗಳೊಂದಿಗೆ, ಬಹುಶಃ ೫೦೦(500) ದಾಟಿದ ನಂತರ, ವರ್ಷಾಂತ್ಯದೊಳಗೆ
ಪುಸ್ತಕವನ್ನು ಬಿಡುಗಡೆ ಮಾಡಬೇಕೆಂದು ಯೋಚಿಸಿದ್ದೇನೆ. :)

No comments:

Post a Comment