Tuesday, March 30, 2010

ಆಸೆ ಪಟ್ಟು ತೆಗೆದ ಮೊದಲನೆಯ Professionalಫೋಟೊ

ನನ್ನ ದಾರಿಯಲ್ಲಿ ಕಂಡ ಕನಸುಗಳು ಅದೆಷ್ಟೋ.. ನನಸುಗಳ ಸುಖ ಸಾಗರದಲ್ಲಿ ಮಿಂದೆ.. ಕನಸುಗಳನ್ನು ಕೆಲವೊಂದು ಸಂದರ್ಭಗಳಲ್ಲಿ ಹಾಳು ಮಾಡಿಕೊಂಡಿದ್ದೂ ಸಹ ಅಷ್ಟೇ ಸತ್ಯ.. ಎಡವಿದೆ, ಎದ್ದೆ.. ಮತ್ತೊಮ್ಮೆ ಬಿದ್ದಾಗಲೂ ಎದ್ದೆ.. ಕೆಲವೊಂದನ್ನು ತಪ್ಪು ಮಾಡಿ ಕಲಿತೆ, ಕೆಲವೊಮ್ಮೆ ಬೇರೆಯವರ ತಪ್ಪನ್ನು ನೋಡಿ ಕಲಿತೆ.. ಎಡವಿ ಕಲಿಯುವುದೇ ಜೇವನವಾಯಿತೇನೋ ಎನ್ನುವಷ್ಟರಲ್ಲಿ, ಬದುಕು ದಿನ ದಿನವೂ ತಿರುವು ಪಡೆಯಿತು.. Doctor ಆಗವ ದಿನಗಳೂ ಹತ್ತಿರ ಬಂದಿತ್ತು.. MBBS ಜೀವನ ಕಲಿಸಿಕೊಟ್ಟದ್ದು ಬದುಕಿನ ಪಾಠ.. ಮನದೊಳಗೆ ಅನುಭವಗಳನ್ನು ಜೋಪಾನವಾಗಿಸಿಟ್ಟಾಗ, ಅನುಭವದ ಬತ್ತಳಿಕೆಯು ಕೆಲವೊಂದು ಸಂದರ್ಭಗಳಲ್ಲಿ ಅಸ್ತ್ರವಾದದ್ದು ನಿಜ.. ಬೀಳು, ಏಳಿನ ಸಂದರ್ಭಗಳು ಕಷ್ಟವಾದರೂ, ಇಷ್ಟ ಪಟ್ಟು ಕ್ಲಿಕ್ಕಿಸಿದ ಈ Pic ಮನದಲ್ಲಿ ಖಂಡಿತ ಖುಷಿಯಾಗಿ ಉಳಿಯುವುದು ಎಂದೆದಿಗೂ.. :)

2 comments:

  1. n the pic is come out really awesum.... i liked it.....:)

    ReplyDelete
  2. lolzzzzzzzzzz u choose the perfect profession or a perfect stylist hm.... no bad ;)

    ReplyDelete