ಕಣ್ಣಿನ ದೃಷ್ಟಿಯಲ್ಲಿ ಎಲ್ಲವೂ ಚಂದ..
ಆ ಸುಂದರ ಬೆಟ್ಟ, ನೀಲಿ ಆಕಾಶದಿಂದ...
ಅಣು ಅಣುಗಳೂ ರಸಮಯ ಚೇತೋಹಾರಿ..
ಅಗೋ ನೋಡು ಅಲ್ಲೊಂದು ಝರಿ...
ಝರಿಯ ಮೇಲೊಂದು ನಯನ ಪುಷ್ಪ..
ಮೈ ಮನಗಳು ಪುಲ್ಲಕಗೊಂಡು, ಈ ನನ್ನ ಆನಂದಭಾಷ್ಪ...
Subscribe to:
Post Comments (Atom)
ಬಣ್ಣದ ಚಿತ್ತಾರ-ಪ್ರೀತಿಯ ಅಕ್ಕರೆಯಲ್ಲಿ ರಶ್ಮಿಯ ಸಿಂಚನ....
No comments:
Post a Comment