Sunday, February 28, 2010
A dark summer night!
On a Summer evenin, at 8.30pm, sitting on my chair, havin dinner, when karnataka electricity board has decided to give lovely romantic CANDLE LIGHT DINNER across Karnataka, im enjoyin d romantic dark night, no single tubelight , no single bulb see, no single tv voice, no single deck to hear.. Oh im so lucky, i hav gone yrs behind, when every1 use to enjoy d peace quiet silent lightless night..!!! :P :D :P
Saturday, February 27, 2010
A mere shake hand has done miracles..
Giving a shake hand when u meet a person will make him as well as u comfortable, it makes a lot of difference in binding friendship.. In my life shaking hand has done miracles! Earlier days of college, my shy nature made me not to get close wid any1, how many friendships i lost then..? Today, i give shake hand to whom ever i meet in my life, i know how adorable ppl accept me as their friends.. I feel warmth for the care n luv they show towards me.. So much difference if a mere hand shaking can give, i would really luv to do it whom ever i meet.. N finally i know its value.. N today i end up shaking hand on whom ever i meet.. It has given a lot difference to me.. :)
Sunday, February 21, 2010
Maartha, d last extinct PASSENGER PIGEON
Everyone, plz read this article on Wikipedia.. http://en.m.wikipedia.org/wiki/Passenger_Pigeon?wasRedirected=true
D pic here is of Maartha, poor pigeon which survived last as a symbol of Passenger pigeon species.. D article was presented in recent O Manase book.. Extinction of "Passenger pigeon" due to human hunt.. Its really shame on us that v couldn't save our precious birds.. For our selfish reason, still how many wild life hav to leav this Earth? The last Passenger pigeon, MAARTHA died on sept1st, 1914.. Its been mummified n has been preserved in Smithsonian institution, Ohio.. Read these on O manasse n Wikipedia.. My eyes became wet.. Such beautiful birds, couldn't b preserved at last.. I really feel so warmth that these species as one among gifts of nature.. Millions of yrs needed for nature to truely organise species, yrs were enough for bloody human being to hunt n kill n make them extint.. Hats off to the article.. It touched me.. Thats d main aim of any magazine isn't it.. PASSENGER PIGEON, im asking sorry on behalf of mankind.. Excuse us.. U ll b in our heart for ever.. V miss u.. :) :)

Saturday, February 20, 2010
Flirty naughty bitchy kinda voice!!
"I just wanna b close to U.. KEHEDO TUMHE YAAA CHUP RAHOO, Aaaaahhhhnnn".. U noe, i couldn't get this song to hear 4 long tym almost 6yrs, finally hav got into ma mobi!! I luv this sound "Aaaaahhhhnnn".. Put it put it again "Aaaaaahhhhnnn".. Ha ha ha, sounds nice, "Aaaaaahhhhnnn".. Flirty naughty bitchy kinda voice! "Aaaaahhhhhnnn".. :D :D
Monday, February 15, 2010
ಓಹ್ ಮೊಬೈಲ್..
ಮೊಬೈಲ್ ನ ರಿಂಗಣ ಗುಣುಗುಣು..
ರಂಗಿನ ಬಳಕು ಮೂಡಿದೆ ಕಾಣು...
ಸಂದೇಶದ ಮಾತು ಸ್ವೀಕರಿಸಲು..
ಹೆಬ್ಪೆಟ್ಟಂಚಲಿ ಚಾಕಚಕ್ಯತೆ ಬಲು...
ಹಗಲಿರುಳು ನಿನ್ನದೆ ಜಪ..
ಎಸ್ಎಂಎಸ್ ಬರದಿದ್ದರೆ ಅವಳಿಗೆ ಶಾಪ...
ಮನದ ಮಾತು ಗುರಿಸೇರಲು ಕಾತುಕ..
ತರಂಗಾತರದ ತಂತ್ರಜ್ಞಾನ ಅತ್ಯಾಕರ್ಷಕ...
ಮೋಡಿ ಮಾಡುವ ಜಗದಲ್ಲಿ ಸೇರಿದೆ..
ಮರ್ಕಟದ ಮನದೊಳಗೆ ಹುಚ್ಚೆದ್ದು ಕುಣಿದೆ...
ನಿನ್ನ ರಿಂಗ್ ಟೋನ್ ಗಳು ಆಗಿವೆ ಮಂತ್ರ ತಂತ್ರ..
ಸೃಷ್ಟಿಸದಿರಲಿ ಇವುಗಳು ಸಮಾಜದಲ್ಲಿ ಅತಂತ್ರ...
ಬಡವರ ಪಾಲಿಗೆ ನೀನಾದೆ ಎಟುಕುವ ಕನಸು..
ಉಳ್ಳವರ ಬಳಿಯಲ್ಲಿ ಆಡಂಬರದ ಕೂಸು...
ತಿಳಿದೋ ತಿಳಿಯದೆಯೋ ಎಲ್ಲರೂ ನಿನಗೆ ಮಂತ್ರಮುಗ್ದರು..
ಒಳಿತಾಗು ಕೆಡುಕಾಗದಿರು ಭಾವನೆಗಳ ನಶಿಸದಿರು...

ಪ್ರೀತಿಯ ಅರಸಲು ಹೋಗಿ..
Just time pass..
ಪ್ರೀತಿಯ ಅರಸಲು ಹೋಗಿ ಎಡವಿ ಬಿದ್ದನು.. ಪ್ರೀತಿ ಕಾಣದಾಯಿತು.. ಅದು ಹಾಗೇ, ತನ್ನಿಂದ ದೂರ ಮಗದಷ್ಟು ದೂರ ಸರಿದಾಗಲೇ ಅದಕ್ಕೆ ತೃಪ್ತಿ.. ಪ್ರೀತಿಸುವವರಂತು ಬಳಲಿಲ್ಲ.. ಕಾಯುತ್ತಾರೆ.. ಒಂದು ದಿನ ಪ್ರೀತಿ ಬಂದೇ ಬರುತ್ತದೆ ಎಂದು.. ಪ್ರೀತಾಯ ಸನಿಹಕೆ, ಪ್ರೀತಿಯಿಲ್ಲದೆ ಸೊರಗಿದ ಹೃದಯಕ್ಕೆ, ತಂಪನ್ನೆರೆಯಲು.. :)

Saturday, February 13, 2010
ಮಹಾಶಿವರಾತ್ರಿಯ ದಿನದಂದು..
Yesterday i celebrated Maha Shivraathri wid my friends.. Been to a friend's village Samethanahalli. I was awake whole night till 4.30.. Saw Veera kunitha.. I WALKED ON RED HOT ACTIVATED CHARCOAL ON BARE FOOT for two times.. Its a good feelin that i walked first time.. It pains at d end, but not that much as much i expected.. :)
Thursday, February 11, 2010
ವಂಸತ ಕಾಲ ಬಂದಾಗ...
ಕಣ್ಣಿನ ದೃಷ್ಟಿಯಲ್ಲಿ ಎಲ್ಲವೂ ಚಂದ..
ಆ ಸುಂದರ ಬೆಟ್ಟ, ನೀಲಿ ಆಕಾಶದಿಂದ...
ಅಣು ಅಣುಗಳೂ ರಸಮಯ ಚೇತೋಹಾರಿ..
ಅಗೋ ನೋಡು ಅಲ್ಲೊಂದು ಝರಿ...
ಝರಿಯ ಮೇಲೊಂದು ನಯನ ಪುಷ್ಪ..
ಮೈ ಮನಗಳು ಪುಲ್ಲಕಗೊಂಡು, ಈ ನನ್ನ ಆನಂದಭಾಷ್ಪ...
ಆ ಸುಂದರ ಬೆಟ್ಟ, ನೀಲಿ ಆಕಾಶದಿಂದ...
ಅಣು ಅಣುಗಳೂ ರಸಮಯ ಚೇತೋಹಾರಿ..
ಅಗೋ ನೋಡು ಅಲ್ಲೊಂದು ಝರಿ...
ಝರಿಯ ಮೇಲೊಂದು ನಯನ ಪುಷ್ಪ..
ಮೈ ಮನಗಳು ಪುಲ್ಲಕಗೊಂಡು, ಈ ನನ್ನ ಆನಂದಭಾಷ್ಪ...
Tuesday, February 9, 2010
Footboard travel!
For d first time this was how i travelled in BMTC.. I Hanged myself on front single door footboard, droppin my bag out! Had to rush to a place, but all d buses were flicked n diverted by corporates to ITPL, n limited buses were left in my route.. It was fun..
Sunday, February 7, 2010
ಬರಲಿಲ್ಲವೊ ಮಳೆ..
ಚಲಿಸುವ ಮೋಡಗಳೇ, ನಿಂತು ಕೊಂಚ ನೆನಸೆರಾ ಧರೆಯ..
ಹಕ್ಕಿ ಪಿಕ್ಕಿಗಳ ಕಲರವ ನಾದ, ನವಿಲಿನ ನಾಟ್ಯ ಕಾದಿ ಕರೆದಿದೆ ನಿನ್ನಯ...
ರೈತಾಪಿ ಜನಗಳ ಜೀವನಾಡಿ ನೀನೆ..
ಬತ್ತಿದೆ ಬತ್ತ ಸೋತಿದೆ ರಾಗಿ ಸುರಿಯೇ ನೀನು ಸೋನೆ...
ಬರದ ಬೆಂಗಾಡಿನಲ್ಲಿ ಅಲೆವ ಮೂಕ ಮನಸುಗಳು..
ಕಾಲಿ ಕೊಡದ ಬಾಗಿದ ಗೂನದಿ ಅಲೆದಾಡುವ ಹೆಂಗಳು...
ಅಲ್ಲೊಂದು ಆಕಳು, ಇಲ್ಲೊಂದು ಕರು ಕೇಳುವವರಾರು ಕೂಗಿನ ಆರ್ತನಾದವೆ..
ನೋಡುವವರ ಕಣ್ಣಲ್ಲಿ ಕಣ್ಣೀರಿಗೂ ಬರವೆ...
ನೀನಲ್ಲವೆ ಶಕ್ತಿಯ ಬಿಂದು ನಮ್ಮೆಲ್ಲರ ಸಿಂಚನ..
ಬೇಡುವೆವು ನಿನ್ನ ಕೈ ಮುಗಿದು ಹನಿಯಾರಿದೆ ಭುವನ...
ನಿಲ್ಲು,,
ಮನದ, ಬನದ, ನದ, ಕಾನನದ ನಲಿವಾಗಲು.....
Wrote in 2nd yr MBBS..

Green revolution
Read about Ravi belageres green revolution of Indira Gandhi.. Got some more info from wiki.. She is d legend.. India will definitely miss a leadership of her kind, a one in crores.. Hats off.. :)
Subscribe to:
Posts (Atom)