Friday, December 17, 2010

ಕೋಪಿಸಿಕೊಂಡರಂತೂ ನೀ ಇನ್ನೂ ಮುದ್ದಾಗಿ ಕಾಣುವೆ


FICTION:
ಕಾಗದದ ಪ್ರೇಮಿಯಾಗದೆ ನಿನಗಾಗಿ ಕಾಯುತ್ತಿರುವೆ..
ಪ್ರೇಮ ಪತ್ರವ ನಾ ಬರೆಯಲಿಲ್ಲ ಇಂದು..
ಸಂದೇಶವ ಕಳುಹಿಸಲಿಲ್ಲಾ..
ನನಗೆ ಅಚಲವಾದ ನಂಬಿಕೆಯಿದೆ ಪ್ರೀತಿಯ ಮೇಲೆ..
ಸೂರ್ಯನ ರಶ್ಮಿಯಷ್ಟೇ ಪ್ರತಿಭೆ ನಿನ್ನಲ್ಲಿದೆ..
ರಶ್ಮಿಯ ಪ್ರಕಾಶಮಾನದಂತೆ ಮಿಂಚಿನಂತಾ ಮಾತನ್ನಾಡುವೆ..
ಕೋಪಿಸದಿರು, ಕೋಪಿಸಿಕೊಂಡರು ತುಂಬಾ ತುಂಟಕೋಪವದು..
ನೀ ಬದಲಾಗದಿರು..
ಇಷ್ಟಪಟ್ಟದ್ದು ಈ ಬಿಂಕ ಈ ಮಾತು ಈ ಪ್ರೀತಿಯ ನೋಟವನ್ನೇ ನಾ..
ಪ್ರೀತಿಯಿಂದ ಮಾತನಾಡಿದರೂ, ಹೋಗೋ loose ಎನ್ನುವೆ ನೀ..
ನಾ ಕೋಪಿಸಿಕೊಂಡರಂತೂ, ನೀ ಮಾತೇ ಬಿಡುವೆ ಎರಡು ದಿನ..
ಆ ಎರಡು ದಿನ ಮುದ್ದಾಗಿ ಕಾಣುವೆ..
ನೀನಲ್ಲದೆ ಮತ್ತಾರು ನನಗೆ..
ವರುಷ ವರುಷ ಇದ್ದ ಸ್ನೇಹಿತರು ಬಂದು ಹೋಗುವರಷ್ಟೆ..
ಈಗಷ್ಟೇ ಶುರುವಾಗಿರುವ ಈ ಪ್ರೇಮ ನನ್ನ ಹೃದಯದೊಳಗೆ ಶಾಶ್ವತವಾಗಿದೆ..
ನಾ ಸ್ವಲ್ಪ ಹುಚ್ಚುತನದ ಹುಡುಗ..
ಸ್ವಲ್ಪ ತರಲೆಯೂ ಕೂಡ..
ಪ್ರೀತಿಮಾತಿನಿಂದ ಕಿವಿಹಿಂಡಿ ಬಗ್ಗಿಸು..
ನಿನಗಾಗಿ ನಾ ಕೇಳಲಾರೆ ಎನ್ನುವೆನೆ..!?
ಹೌದೌದು,
ಅದೆಷ್ಟೋ ಬದಲಾಗಿಬಿಟ್ಟೇ ಕಣೇ..
ನಿನಗಾಗಿ ಏನು ಬೇಕಾದರು ಮಾಡುವಂತಾ ಧೈರ್ಯವಿದೆ..
ಹೇ ಹುಡುಗಿ, ಬಾಳ ಸಂಗಾತಿಯಾಗಿ ನೀ ಬಂದರೆ,
ಅದು ನನ್ನ ಅದೃಷ್ಟವೇ ಸರಿ..
ಬಾಳ ಪಯಣದಲ್ಲಿ ಸಿಕ್ಕಿರುವ ಸ್ವಾತಿ ಮುತ್ತು ನೀನು..
ಜೋಪಾನವಿರಿಸುವೆ ನಿನ್ನ..
ನೋಯಿಸಿದ್ದರೆ ಎಂದಾದರು ಕ್ಷಮಿಸು..
ಹೆಣ್ಣು ಕ್ಷಮಯಾಧರಿತ್ರಿ ಎನ್ನುವರು..
ಕೋಪಿಸಬೇಡ ನನ್ನ ಮೇಲೆ..
ನಿನ್ನ ಪ್ರೀತಿಗಾಗಿ ಸದಾ ಕಾಯುತಲಿರುವೆನು..

Thursday, December 16, 2010

Story of this rose 4 luv


FICTION:
The day she was in anger, i had to console her. I know she is a sweet heart, lovable, and my type of girl is seen only 1 in a thousand. She is my luv. I care her so much.
Each moment, each breathe i take says her name.
I proposed her, she was silent,
I proposed her, she was silent.
I wish 1 day im gonna write 1 more blog as "I proposed her, & now im in as her guy".. :)

This rose is for U.. :)

Wednesday, December 15, 2010

"ಚೈತನ್ಯರಶ್ಮಿ"ಯ ಸಿಂಚನ


ಪ್ರಿಯ ಸ್ನೇಹಿತರೆ,
ನನ್ನ ಆಲೋಚನೆ ಅಪ್ತ ಸಮಾಲೇಚನೆಗಳನ್ನ Blog ಮೂಲಕ ಓದಿದ್ದೀರಾ.. ಮತ್ತೊಂದು ಹೊಸ ವರುಷದ ಆಗಮನದಲ್ಲಿದ್ದೇವೆ. ಹೊಸ ವರ್ಷ ಹೊಸತನವನ್ನು ತರಲಿ. ಹಾಗೆಯೇ ಒಂದು ಹೊಸ ಯೋಚನಾಲಹರಿಯಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ.
Im launching my personalised email id as well my own Website.
www.drradhakrishna.com
This website will have my plans, my works, my blog, my portfolio.
ಹಾಗೇಯೇ ಅದರಲ್ಲೊಂದು ಹೊಸತನವೊಂದು ಕೂಡಿದೆ. ಕನಸಾಗಿದ್ದ ಒಂದು ಆಸೆಯನ್ನು ಹೊಸ ಮೈಲಿಗಲ್ಲಾಗಿ ಸ್ಥಾಪಿಸಲು ಹೊರಟಿದ್ದೇನೆ. ಅದು "ಚೈತನ್ಯರಶ್ಮಿ" ಸಂಸ್ಥೆ. ಈ ಹೆಸರಿನಲ್ಲಿ ಒಂದು ಸ್ವಾರಸ್ಯವಿದೆ. ಅದೇನೆಂದು ಸಮಯ ಬಂದಾಗ ತಿಳಿಸುತ್ತೇನೆ.
For one more year the planning and working of this organisation will be in its initial stage on website. Its official launch will be in coming yrs. This Non-Governmental Organisation will work for contributing to the society in its own way. The service goes to everyone who are in need. The complete plan & working system will be put up on the website shortly.
Your support and assistance in future is always genuinely welcomed. :)

Check my website.. www.drradhakrishna.com

Monday, December 13, 2010

I care my dear friends, nobody else

When u r alone & ppl know that being alone is ur weakness, they misuse ur innocence, talent, ur strength as well u need to face gossips. When ppl know u hav huge friends & many r ther to like u n do anything for u, no body dares to pull u nor have d guts to misuse u. Bcoz the very just thinking in anyone's mind that "he has ppl behind him" is enough to safeguard u in any troubles. ಯಾರೂ ಏನನ್ನೂ ಕಿತ್ತ್ಕೊಳ್ಳೋಕ್ ಆಗಲ್ಲಾ..
The very best example is myself. Yrs back people did misuse me bcoz of my innocence, today if i make my mind i can do anything, literally anything to any1. I dont care any1 other than my friends & ppl who r good to me. I have been friendly wid every1, as well kicking out those ppl who hav been worst wid me. I usually dont forget things so easily. Hmmmm..

Saturday, December 11, 2010

Workoholic's routine

Sleep at 3 and wake up at 10...!!
(now dont ask wat do u do)
Say Good morning.
(well actually some r lazy to reply back GM)
Have brunch at lunch tym,
(i seriously need to committ wid my crush to escape maggi)
I call it Workoholic's routine. Aaahaa..

Friday, December 10, 2010

I hav better ppl to meet


1 of d person 4m an organisation started interrogating my friends about me widout my knowledge (it affected my relationship wid my friends whom i adore), i protested by not attending any of their meetings. I hav better ppl to meet.

Just 4 U, Just 4 U..

Without U My life can never b complete,
I will b waiting,
I will b loving u as deep as possible,
Either of d 2 is d result at d end,
U will know my love's depth or u will know how to ignore me badly..
The day im hurt, dont come to wipe my tears,
Bcoz i can disguise myself as a smily,
Just 4 U,
Just 4 U..

Urs loving-RK

ನನ್ನ ಮನಸ್ಸಿನೊಳಗಿರುವ ಮತ್ತೊಬ್ಬ....

ಮನಸ್ಸು ಯೋಚನೆಗೆ ತೋಡಗುತ್ತಿದೆ ಒಬ್ಬರಿಗೆ ಸಹಾಯ ಮಾಡಿದ ಮೇಲೆ. ನನಗೆ ಗೊತ್ತಿದೆ ಅದೊಂದು ಅಸಹಾಯ ವಯಸ್ಸು, ಬೇಡಿದರು ಅದರಲ್ಲೊಂದು ನೋವಿದೆ, ಕೆಲಸ ಮಾಡಲಾಗದ ನಿಶ್ಯಕ್ತಿಯಿದೆ, ಅಸಹಾಯ ಸ್ಥಿತಿಯಲ್ಲಿ ನಿಂತು ಪ್ರಪಂಚವನ್ನು ನೋಡುವುದು ಅವರವರ ಕರ್ಮ ಎಂದು ಸುಮ್ಮನೆ ignore ಮಾಡಿದರೆ ಒಳ್ಳೆಯದಾ...? ಮೇಲೆ ನೋಡಿದಾಗ, ಆಕಾಶದಾಚೆಗೂ ಉತ್ತರ ದೊರೆಯಲಿಲ್ಲ. ಇದೇನು ಮೊದಲೇನಲ್ಲಾ, ಹಾಗಾಗಿಯೇ ಜೀವನದಲ್ಲಿ ನನಗೆ ನಾನೇ ಹಾಕಿಕೊಂಡ ನಿಯಮಾವಳಿಗಳಿವೆ. ಅವುಗಳಲ್ಲಿ ನನ್ನದೇ ಚೌಕಟ್ಟಿನಲ್ಲಿ ವೃದ್ದರಿಗೆ, ಅಸಹಾಯಕರಿಗೆ ಸಹಾಯ ಮಾಡುಬೇಕೆನ್ನುವುದು. ಅದು ಅವರ ಅಸಹಾಯಕ ಸ್ಥಿತಿ. ಸರ್ಕಾರ ಇವರಿಗೆಲ್ಲಾ ಶ್ರಮಿಸಬೇಕು ಕೂಡ. ಜನರು Politics ಅಥವಾ ಮತ್ತಾವುದೇ ಸಾಮಾಜ ಸೇವೆ ಮಾಡಲು ಸಾಕಷ್ಟು ಪಕ್ವ ಮನಸ್ಸು, Educated ಆಗಿರಬೇಕು. Education can change d system. :)

ನಾನು ಭ್ರಷ್ಟಾಚಾರ ಒಪ್ಪುವುದಿಲ್ಲ. ನಾನಾ ಪರಿಸ್ಥಿಯನ್ನು ಊಹಿಸಬಲ್ಲೆ. ಮನಸ್ಸೆಂಬುದು ಮರ್ಕಟ ನೋಡಿ. ದುಡ್ಡಿಗಾಗಿ ಆಸೆ ಪಡದವರಾರು. ಅದಕ್ಕಾಗಿಯೇ ಆ ಬಲೆಗೆ ಬೀಳಬಾರದೆಂದು ಹಟಕ್ಕೆ ಬಿದ್ದು ಈಗಿನಿಂದಲೇ ಅದರ ಸ್ಪಷ್ಟ ಕಲ್ಪನೆ ಬೆಳೆಸಿಕೊಂಡಿರುವೆನು. ಒಳ್ಳೆಯ ದಾರಿಯಲ್ಲಿ ದುಡ್ಡು ಸಂಪಾದಿಸಲು ಬಹಳ ದಾರಿಗಳಿವೆ.

ರಾಜಕೀಯಕ್ಕೆ ಹೋಗುವ ಇಚ್ಚೆಯಿಲ್ಲ ಆದರೆ ರಾಜಕಾರಣಿಯ ಒಂದು ಪವಿತ್ರ ಸ್ಥಾನದಲ್ಲಿ ನಿಂತು ಯೋಚಿಸಬಹುದು. 2G ಹಗರಣದ ಬಗ್ಗೆ ಮನಸ್ಸು ವಿಚಲಿತವಾಯಿತು. 175ಸಾವಿರ ಕೊಟಿ ರೂ ಅಂದರೇ ಸುಮ್ಮನೆಯೇ. ಒಬ್ಬ ವ್ಯಕ್ತಿ ಇಷ್ಟು ದೊಡ್ಡ ಹಣವನ್ನು ಹೇಗೆ ಸಂಬಾಲಿಸಬಲ್ಲ. ಕೆಲವೇ ಕೆಲವು Sign ಹಾಕುವುದರಲ್ಲಿಯೇ ಕೋಟಿ ಕೋಟಿ ವ್ಯವಹಾರ ನಡೆದು ಹೋಗುತ್ತದೆ. ಆ ಕುರ್ಚಿಯ ಸ್ಥಾನಮಾನವೂ ಹಾಗೆಯೇ ಬಿಡಿ. ಮಧ್ಯದಲ್ಲಿ ಬಡವಾದದ್ದು ಮನಮೋಹನ್ ಸಿಂಗ್.. ಕಾಂಗ್ರೆಸ್ ಸರ್ಕಾರ ಒಂದು ರೀತಿಯಲ್ಲಿ ಉತ್ತಮ ಆಡಳಿತ ನೀಡಿದೆ. ಆದರೆ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧೀ ಇಬ್ಬರನ್ನೇ ನೋಡಿ ಹಾಗೆ ಹೇಳುವ ಹಾಗಿಲ್ಲ. ಪಕ್ಕ ದೊಡ್ಡದಾದಂತೆ ಎಲ್ಲರನ್ನು ಎಲ್ಲವನ್ನು ಇತಿ ಮಿತಿಗೊಳಿಸುವುದು ಸವಾಲಿನ ಕೆಲಸ. ಪ್ರತಿಯೊಬ್ಬನು ಮನಸ್ಸಾಕ್ಷಿ ಹೊಂದಿ ಬದುಕಿದರೆ ಬಹುಷಃ ಎಲ್ಲವೂ ಸರಿ ಹೋಗಬಹುದು.

ರೆಡ್ಡಿ ಸಹೋದರರನ್ನು ಕಂಡರೆ ಅಸಮಾಧಾನವಿದೆ. ಅಗೆದು ಬಗೆದು 2003-2010ರವರೆಗೆ 22500 ಕೋಟಿ rs ದೋಚಿಹಾಕಿದರು. ಇವರೆಂತಾ ದೇಶಪ್ರೇಮ ಇರುವವರು? ಮಾಡುವುದು ಅನಾಚಾರ ಮನೆ ಮುಂದೆ ಬೃಂದಾವನ ಅಂತ ಸಾರ್ವಜನಿಕವಾಗಿ ಪ್ರಮಾಣಿಸಿ ಹೇಳುತ್ತಾರೆ. ಒಬ್ಬ ವ್ಯಕ್ತಿಯ ಬಳಿ ಇಷ್ಟೊಂದು ಹಣ ಯಾವ ಪುರುಷಾರ್ತಕ್ಕೆ? ಇವೆಲ್ಲವೂ ತಿಳಿದಿದ್ದರೆ ಬಹುಷಃ ದೇಶದ ಸ್ವಾತಂತ್ರ್ಯ ತಂದ ನಾಯಕರು ಪ್ರತಿಯೊಬ್ಬರ ಆಸ್ತಿಗೂ ಇತಿ ಮಿತಿ ಮಾಡುತ್ತಿದ್ದರೇನೋ. ಒಬ್ಬ ಮನುಷ್ಯ ಸುಖವಾಗಿ ಬದುಕಲು ಎಷ್ಟು ಹಣ ಬೇಕಾದೀತು? ಇದರ ಮೇಲೆ ಯಾರೇ ಏನೇ ಆಸ್ತಿ ಮಾಡಿದರೂ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಬರಬೇಕು. ಇದ್ದಾರೆ ನಮ್ಮ ದೇಶದಲ್ಲೇ ಕೋಟಿ ಕೋಟಿ ಆಸ್ತಿಗಳುಳ್ಳ ಕಳ್ಳರು. ವಿದೇಶಿ ಬ್ಯಾಂಕುಗಳಲ್ಲಿ 300ಲಕ್ಷ ಕೋಟಿ ಹಣವಿದೆ. ಅದು ಸರ್ಕಾರದ ಪಾಲಾಗಬೇಕು. ಆ ಮೂಲಕ ಎಲ್ಲಾ ಜನರಗೆ ತಲುಪಬೇಕು. ಭಾರತ ಬಡದೇಶವಲ್ಲ. ಇಲ್ಲಿರುವ ಬಹುಪಾಲು ಜನ ಬಡವರು.
SUPER ಚಿತ್ರ ಕೂಡ ಮನಸ್ಸಿನ ಯೋಚನಾ ಲಹರಿಗೆ ಒಂದು ಪಾಲನ್ನು ಸೇರಿಸಿತು.
ಆದರೂ ಒಂದು ನಿಜ. ಈ ದುರಾಸೆ ಮನುಷ್ಯ ಸೃಷ್ಟಿಸಿದ್ದೇ ಅಥವಾ Nature ಇಂದ ಬಂದದ್ದೋ. ಸುತ್ತಲ ಪ್ರಾಣಿಗಳನ್ನು ಗಮನಿಸಿದೆ. ಅವುಗಳಲ್ಲೂ ಮದ, ಕೋಪ, ತಾಪ, ಇದು ನನ್ನದು, ನನ್ನ ಜಾಗ, ಈ ಜೀವಿ ನನಗೆ ಸೇರಿದ್ದು, ಎಂಬುದು ಅಲ್ಲಿಯೂ ಇದೆ. ಹಾಗಾದರೇ ಇಂದು ಮನುಷ್ಯ ಮಾಡುತ್ತಿರುವ ತಾರತಮ್ಯತೆ, ಭ್ರಷ್ಟಾಚಾರ ಅದು ಪ್ರಕೃತಿಯಿಂದ ಬಂದದ್ದೇ...!!?
Survival of the fittest.
ಮನುಷ್ಯನು ಹೀಗೆ ಇರಬಹುದು. ದರ್ಪ, ಅಹಂಕಾರ, ನನ್ನದು, ನನ್ನತನದ ಜೊತೆ ಅವನ ಬುದ್ದಿವಂತಿಕೆಯೂ ಸೇರಿದೆ. ಬೇರೆ ಯಾವ ಪ್ರಾಣಿಗಳಲ್ಲೂ ಸ್ವಂತ ಯೋಚನೆಯ ಶಕ್ತಿಯಿಲ್ಲ. ಈ ಕಾರಣದಿಂದ ಮನುಷ್ಯ Different ಆಗುತ್ತಾನೆ. ಹಾಗಾದರೆ ಅದರರ್ಥ ಅವನು Nature ಅನ್ನು ತನ್ನ Control ಅಲ್ಲೀ ಇಡಬಹುದು. ಅಂದರೆ ತಾನು ಏನು ಮಾಡತ್ತೇನೆ ಎಂಬ ಸ್ಪಷ್ಟ ಕಲ್ಪನೆ ಆತನಿಗಿದೆ. Good. ಹಾಗಾದರೇ ಆ ಕಲ್ಪನೆಯನ್ನು Education ಮೂಲಕ ಸರಿದಾರಿಗೆ ತರಲು ಸಾಧ್ಯವಿದೆ. Media influence ಹೆಚ್ಚಿರುವ ಈಗಿನ ಕಾಲದಲ್ಲಿ SUPER ತರಹದ ಚಿತ್ರಗಳು ತನ್ನ ಪ್ರಭಾವ ಬೀರಲು ಖಂಡಿತಾ ಸಾಧ್ಯವಾಗುತ್ತದೆ.

Thursday, December 9, 2010

Good time ahead

Now i feel i could hav joined a hospital, run by my known doctors 4m 3rd term, when so many of govt medical coll students start practicing virtually 4m 3rd term itself! Think about d experience they gain by d end of internship. Im jealous of them, literally.. I could hav had much exposure by now!

My parents always resisted me 4 making engineering students as my friends 4 this reason, it keeps u out of touch!

Im hoping much from my MD life. I know how to start wid it perfectly. Good time ahead. :)

Monday, December 6, 2010

ಕವಿತೆ

ಕಲಿತದ್ದು ಹಲವು,
ಸೋತದ್ದು ಕೆಲವು,
ಸೋತು ಕಲಿತದ್ದು ಒಲವು..
ಆ ಒಲವಿಗಾಗಿ ಮಿಡಿದೆ,
ಆ ಬಾನಿಂದ ಚುಕ್ಕಿಯ ಹಿಡಿಯ ಹೋದೆ,
ಬಯಸಿದ ಚಂದ್ರನ ನೀ ಬೇಡಿದೆ..
ನಿನ್ನ ಕಂಗಳಲ್ಲಿ ನಾ ಕಂಡೆನಿಂದು ನನ್ನ ಬಿಂಬಾ,
ಪ್ರೀತಿಯ ಅಲೆಯಲಿ ತೇಲಿಸು ಬಾ..
ಸೋಲುವುದು ಗೆಲ್ಲುವುದು ಅನಿವಾರ್ಯ,
ಹೆಸರಿನಲ್ಲೇ ಇದೆ ಸೂರ್ಯನ ರಶ್ಮಿಯ ಸೌಂದರ್ಯ..
ಕೈ ಬಿಟ್ಟೆಯೋ ಅದುರುವುದೀ ಜೀವ ಕೊರಗಲು,
ಕೈಹಿಡಿಯ ಬಾ ನನ್ನ, ನನ್ನ ಮನಸಿನ, ನಾಳಿನ ಬದುಕಿನ ಜೊತೆಯಾಗಲು..
-RK