ಹೌದು ಹಣ ಮಾಡುವ ದಾರಿಯೊಂದು ಬೇಕೇ ಬೇಕು. ಅದು ನನ್ನ ವೈದ್ಯ ವೃತ್ತಿ ನನಗೆ ನೀಡುತ್ತದೆ. ಹಣ ನನಗೆ ಆಡಂಬರಕ್ಕಲ್ಲ. ಅಷ್ಟೈಷ್ವರ್ಯ ಚಿನ್ನ ಬೆಳ್ಳಿಗಳಿಂದ
ತೋರಿಸುವುದಕ್ಕಲ್ಲ. ಚಿನ್ನ ಬೆಳ್ಳಿಗಳು ನನಗೆ ಕೇವಲ ಮತ್ತೊಂದು Elementಆಗಿ ಕಾಣತ್ತಿವೆ ಹೊರತು ನನಗೆ ಅದರ ಬಗ್ಗೆ ಕಿಂಚಿತ್ತೂ ಮೋಹವಿಲ್ಲ. ಜನರು ಅದರ ಹಿಂದೆ ಬಿದ್ದಿರುವುದನ್ನು ಕಂಡು ಸೋಜಿಗವೆಂದೆನಿಸುತ್ತದೆ. Diamond ಕೇವಲ a form of carbon, compressed under pressure from millions of yrs. ಚಿನ್ನ
ಬೆಳ್ಳಗಳು ಬಾಹ್ಯಾಕಾಶದಿಂದ ಮಳೆಯಾಗಿ ಸುರಿದಿದ್ದವು ಎಂದು ಇತ್ತೀಚೆಗೆ ಓದಿದೆ. ಹಣ ಕೇವಲ ನನ್ನ ಪ್ರತಭೆಯನ್ನು ಹೊರಹಾಕಲು, ಹೊಸತನವೊಂದನ್ನು ಅನುಭವಿಸಲು ಬೇಕೇ ಬೇಕು. ಅದು ಮನುಷ್ಯ ಸೃಷ್ಟಿಸಿಕೊಂಡಿರುವ ನಿಯಮಗಳಲ್ಲಿ ಒಂದು.
Yesterday I read about Dinosaurs. ಸೋಜಿಗವೆಂದೆನಿಸಿತು. 65million yrs ago they were extinct. ಅದನ್ನು ಅಳತೆ ಮಾಡುತ್ತ ಮಾಡುತ್ತಲೇ ಮನಸ್ಸು ಪ್ರಶ್ನಾರ್ಥಕ ಚಿಹ್ನೆಯನ್ನು ಉಳಿಸಿಕೊಂಡಿತು? ಇದೆಲ್ಲವೂ ನಿಜವಾಗಿಯೂ ಆದದ್ದೇ? ನಾವು ಕಾಣುತ್ತಿರುವ
ಆನೆ, Giraffeಗಳಂತೆ ಇವುಗಳೂ ಬದುಕಿದ್ದವೇ?
ಮದುವೆಯ ವಿಚಾರ ಮಾತನಾಡಬೇಕಿದೆ.
Sex attracts this age. I hav control on it. I cant marry just for sex. Marriage is a restriction. I dont wanna get into it. So no marriage and no sex! Simple.
Romantic feelings r just momentary. My dreams r beyond an ordinary life of marriage n sex n romance. So when i know sex will divert my mind, i hav to
control it.
But, it is true that in future when ever i feel i need an emotional support from my girl, definitely i will fall in luv. Till then a big NO to Luv..
ಮನಸ್ಸುಗಳ ಮಿಲನವಾಗಿ ಭಾವನೆಗಳ ಹಂಚಿಕೊಳ್ಳುವ ಒಂದು ಜೀವ ಆ ಹೆಣ್ಣು. ನಾವು ಪ್ರಾಣಗಳಲ್ಲ, ಸಿಕ್ಕ ಸಿಕ್ಕವರ ಬಳಿ ಭಾವನೆಗಳ ಹಂಚಿಕೊಳ್ಳಲು. ಮನುಷ್ಯರಾಗಿ ಮದುವೆಯೆಂಬ ಒಂದು ನಿಯಮವನ್ನು ಸೃಷ್ಟಿಸಿದ್ದೇವೆ. ನನಗೆ ಇರುವ ಒಂದೇ ಒಂದು ಅಂಜಿಕೆ, ನಾನು ಮದುವೆಯಾದ ನಂತರ ಬೇರೊಬ್ಬರ ಗುಲಾಮನಾಗಿ ಬಿಟ್ಟರೇ!? Wife, ಮಾವ ಅತ್ತೆ ಇವರ ಮಾತು ಕೇಳಬೇಕಾದ ಪರೀಸ್ಥಿತಿ ಬರಬಹುದು. ಕಾರಣ ಇಷ್ಟೆ. ನನ್ನದು ಅನ್ವೇಷಣಾ ಜೀವನ. ಅದು ಬೇರೆಯವರಿಗೆ ಇಷ್ಟವಾಗದೇ ಹೋಗಬಹುದು. ಏಕೆಂದರೇ ಜನರಿಗೆ ಮರ್ಯಾದೆ ಮುಖ್ಯ ನೋಡಿ! ಆಡಿಕೊಳ್ಳುವವರಿಗೆ ಹೆದರುವವರೇ ಹೆಚ್ಚು. ಇವರ ಮಗ or ಇವರ ಅಳಿಯ Doctor ಆಗಿ Photographing ಮಾಡ್ತಾನೆ, Acting ಮಾಡ್ತಾನೆ, Astronomy ಅಲ್ಲಿ ಬಹಳಷ್ಟು ಹುಚ್ಚು ಹಿಡಿಸಿಕೊಂಡಿದ್ದಾನೆ, ಬೇರಯವರ ಬಳಿ open ಆಗಿ ಮಾತನಾಡುತ್ತಾನೆ. ಹೀಗೆಲ್ಲಾ ಹೀಯಾಳಿಸಿದರೇ parents, wife, ಅತ್ತೆ, ಮಾವ ಬಿಟ್ಟಿಯಾರೇ. ಇದೊಂದು ನನಗೆ ಕಾಡುವ ಯಕ್ಷ ಪ್ರಶ್ನೆ.
ನನ್ನ ತಂದೆ ತಾಯಿಗೆ ಬೇಕಾಗಿರುವುದು ನಾನು ದುಡಿಯುವ ಒಂದು ಮಾರ್ಗವನ್ನು ಹಿಡಿಯುವುದು ಅಷ್ಟೇ, in simple to stand on my own. ಬೇರೆ ಇನ್ನೇನನ್ನು ಮಾಡಿದರೂ ಕೇಳುವುದಿಲ್ಲ. ಅದೇ ರೀತಿ ನಾನು ಮದುವೆ ಆಗುವ ಹುಡುಗಿಯು ನಾನು ಈಗ ಹೇಗೆ ಇರುವೆನೋ ಹಾಗೆಯೇ ಇಷ್ಟಪಡುವುದನ್ನು ಕಲಿಯಬೇಕು. Nobody can boss over me.
99.99% ಜನರ ಮನೆಯಲ್ಲಿ ಅವರ ತಂದೆ ತಾಯಿಗಳು ಹೇಳಿದ ಹಾಗೆಯೇ ಕೇಳುವುದು. Doctorಕಲಸ ಬಿಟ್ಟು ಬೇರೇನನ್ನೂ ಮಾಡಬೇಡ! Engineer ಅಲ್ಲದೇ ಬೇರೇನನ್ನೂ ಮಾಡಬೇಡ! ಅಲ್ಲದೇ ನನಗೆ ಇರುವ ಸ್ನೇಹಿತರಲ್ಲಿ ಎಲ್ಲರೂ ಅವರವರ ಕೆಲಸಗಳಿಗಷ್ಟೇ ಸೀಮಿತವಾಗಿ ಹೋಗಿದ್ದಾರೆ. ಈ ವಿಚಾರದಲ್ಲಿ ನಾನು lucky ಎಂದು ಭಾವಿಸುತ್ತೇನೆ.
ಮುಂದೆ ಮಾಡಬೇಕಾಗಿರುವ ಕೆಲಸಗಳು ಬಹಳಷ್ಟಿವೆ.
.buying Professional camera
.buying an astronomical telescope
.ಪ್ರಪಂಚದ museum ಗಳನ್ನೆಲ್ಲಾ ಸುತ್ತಿ ಬರುವುದು.
ಇವುಗಳೆಲ್ಲವನ್ನು ಮಾಡಬೇಕಾದರೆ ಹಣವು ಮುಖ್ಯ. ಹಣದ ಪಾತ್ರ ಸ್ಪಷ್ಟವಾಗಿ ಗೋಚರಿಸುತ್ತದೆ. ಆದ್ದರಿಂದ ಸಂಪನ್ಮೂಲ ಕ್ರೋಡೀಕರಣದಲ್ಲಿ ಮಗ್ನನಾಗಿದ್ದೇನೆ. ಇನ್ನೂ ಒಂದೆರಡು ವರ್ಷ ಬೇಕಾಗಬಹುದು. ಆರ್ಥಿಕವಾಗಿ ಸ್ವಾವಲಂಭಿಯಾಗುವುದು ನನ್ನ ಮೊದಲನೆಯ ಗುರಿ. It just mean that i dont wanna depend on my parents though they r ready to help me out.
ವಯಸ್ಸು ಒಂದೊಂದು ವರ್ಷ ಮೀರಿದಷ್ಟು ಮನಸ್ಸು ಪಕ್ವಗೊಳ್ಳುತ್ತಿದೆ. ಆದರೂ ವಯಸ್ಸಾಗುವುದು ನನಗೇಕೋ ಅಷ್ಟು ಹಿಡಿಸದ ವಿಚಾರ.
ನೀವೂ ನಂಬುವಿರೋ ಬಿಡುವಿರೋ, ನನ್ನಲ್ಲಿ ಇಂದಿಗೂ ಒಂದು laptopಆಗಲಿ PCಆಗಲಿ ಇಲ್ಲಾ. ನಾನು status update, photo update ಮತ್ತಾವುದೇ ಇದ್ದರೂ ಅದು ನನ್ನ 5130-C xpress musicನಲ್ಲಿರುವ opera mini version 6 browser ಮೂಲಕವೇ ಆಗಬೇಕಾಗಿದೆ. But ತೀರಾ ಕಷ್ಟ ಸಾಧ್ಯವಾಗವಂತಹವು for ex, work information mobileನಲ್ಲಿ editಆಗುವುದಿಲ್ಲ. ಆಗ cyberನಲ್ಲಿ ಮಾಡುತ್ತೇನೆ. 99.99% ನಾನು ಮಾಡುವುದು mobile airtel internetಇಂದ ಮಾತ್ರ. Onlineಗೆ ಬರುವುದು ebuddy application ಇಂದ. ಎರಡು ವರ್ಷದಿಂದ ನಾನು ಮಾಡುತ್ತಿರುವುದು ಇದನ್ನೇ.
ನನ್ನ ಬಳಿ ಒಂದು vehicleಸಹ ಇಲ್ಲಾ. ಅದನ್ನು ನಾನು parents ಇಂದ ಬಯಸುವುದೂ ಕೂಡ ಇಲ್ಲ. Its a matter of my dignity not to demand them to get me something. Rather i prefer to earn n get it on my own. ಸಮಯ ಬಂದಾಗ ಎಲ್ಲವೂ ಹುಡುಕಿಕೊಂಡು ಬರುತ್ತದೆ.
ಸರಿಯಾಗಿ TVನೋಡಿ 5ವರ್ಷಗಳ ಮೇಲಾಯಿತು. ಬಹುಷಃ ಇವೆಲ್ಲವೂ ನನ್ನ ಅಭಿರುಚಿಯನ್ನೂ ಬದಲಾಯಿಸಿಕೊಳ್ಳಲು ಸಹಾಯಕವಾಯಿತು. ಪ್ರತಿಯೊಂದು ರೂಪಾಯಿಯ ಬೆಲೆಯನ್ನು ಅರಿತಿದ್ದೇನೆ. ಎಲ್ಲಾ ವಿಷಯಗಳಲ್ಲೂ ಕಷ್ಟ ಪಟ್ಟಿದ್ದೇನೆ. ಅದರ ಪ್ರತಿಫಲ ಸಿಗುವುದೆಂಬ ಬರವಸೆಯಿದೆ. :):)
No comments:
Post a Comment