Sunday, October 17, 2010

smsಗಳು ಅವಳದ್ದಾ!

ಕೋಳಿ ಕೂಗಿದಾಗಿನಿಂದಲೂ ಬಂದ smsಗಳು ಅವಳದ್ದಾ
ಎಂದು ಒಂಟಿ ಕಣ್ಣಿನಲ್ಲೇ ಇಣುಕಿ ನೋಡುತ್ತಿದ್ದೆ,

ಅವಳದ್ದಲ್ಲಾ ಎಂದು ತಿಳಿದ ಮೇಲೆ ಕಂಬಳಿ ಗುಬುರು ಹಾಕಿಕೊಂಡು
ಮತ್ತೇ ಜಾರಿದೆ ಮಾಡಲು ನಿದ್ದೆ, ನಿದ್ದೆ..

No comments:

Post a Comment