Monday, May 3, 2010

ಪ್ರೀತಿಯ ಅಪೇಕ್ಷೆ, ನೀ ಕಾಯುವುದು ಅದನ್ನೇ

"ಒಂಟೀ ನಾನು ಮರಗಳೇ
ಒಂಟೀ ನಾನು ಎಲೆಗಳೇ
ಗುಟುಕು ಕಾಳು ನೀಡೋ ಹಕ್ಕಿಗಳೇ
ನನಗೂನು ಕೊಂಚ ಉಳಿಸಿರಾ
ನನಗೂನು ಹಸಿವಿದೆ..

ಭೂತಾಯಮ್ಮನ ಕೈಗೂಸಮ್ಮ ನಾ
ಇದೇ ಮೊದಲು ಬರೀ ತೊದಲು ಕೇಳೇ ಹಾಡುವೆ..
ಓ ಓ ಓ ಕೋಗಿಲೆ ನಾ ಹಾಡಲೆ"..

ಈ ಹಾಡ್ ಕೇಳ್ತಾ ಕೇಳ್ತಾ ನಾ ನನ್ನೇ ಮರೆತ್ ಹೋಗ್ತಿನಿ. ತುಂಬಾ ಗೊತಿಲ್ಲದಂತಹ Feelings ಮನಸ್ಸಿನಲ್ಲಿ ಇದೆ ಕಂಡ್ರೀ. ಹೋದಲ್ಲೆಲ್ಲ ಜನ ನನ್ನ Recognise ಮಾಡ್ಲೀ ಅಂತ, ಹಕ್ಕಿಯಂತೆ ಹಾರಾಡ್ಬೇಕು ಅಂತ, ರೆಕ್ಕೆಗಳಿದ್ದಿದ್ರೆ Super.. ಹಾರಾಡ್ತಾ ಹಾರಾಡ್ತಾ ನೀವಿದ್ದಲಿಗೆ ಬಂದು Hi ಹೇಳ್ತಾ ಇದ್ದೆ..
ಪ್ರೀತಿಸುವ ಜನರ ಮಧ್ಯದಲ್ಲಿ ಪುಟ್ಟ ಕೂಸು ಎಷ್ಟು Secured ಭಾವನೆಯಲ್ಲಿ ತೇಲುತ್ತೋ ಹಾಗೇ ಎಲ್ಲರ ಪ್ರೀತಿಯ ಮಧ್ಯದಲ್ಲಿ ಮಿಂದು ಧನ್ಯ ಆಗಿದ್ದೇನೆ. ಪ್ರೀತಿಯನ್ನು ಇನ್ನಷ್ಟು Humble manತರ ಹಂಬಲಿಸುತ್ತಾ ಇದ್ದೀನಿ.. ಪ್ರೀತಿಯೇ ಜೀವನ.. ಅದರಲ್ಲಿ ಬದುಕಿದಾಗಲೆ ಉಸಿರು ಉಸಿರೂ ಕೂಡ ಪ್ರೀತಿ ಪ್ರೀತಿ ಅಂತ ಹಾಡ್ತಾ ಇರುತ್ತೆ.. ನಾನು ನೀವು ನಿಂತಿರೋದೆ ಪ್ರೀತಿ ಮೇಲೇ ರೀ.. ಅಪ್ಪ ಅಮ್ಮ ಕೊಟ್ಟಿರೋ ಪ್ರೀತಿಯಿಂದಲೇ Life ಇವತ್ತು Settle ಆಗೋ ಹಾದಿಯಲ್ಲಿ ಸಾಗ್ತಾ ಇರೋದು.. ನನ್ನ ನಿಮ್ಮ ಮಧ್ಯ ಇರುವುದೇ ಅದು.. ಪ್ರೀತಿ.. ಶಾಶ್ವತವಾಗಿ ಇರಲಲ್ಲವೇ..
ಬಕ ಪಕ್ಷಿಯಂತೆ ನಿಮ್ಮ Commentsಗಾಗಿ ಕಾಯ್ತಾ ಇರುತ್ತೇನೆ.. ಬರೀತೀರಿ ಅಲ್ವಾ ನಿಮ್ಮ ಪ್ರೀತಿಯ ಮಾತುಗಳನ್ನಾ, ಪ್ರೀತಿಯಿಂದ ಇಲ್ಲಿ.. :)

3 comments:

  1. Dear Krish,
    E article thumba chennagide....manasige ahalaadha, santosha, ullasa matthu utsaaha tandukodatthe.....the engish connecting words which u have used looks amazing...well done krish..keep on posting:-)

    ReplyDelete
  2. yenri mr... kaldoghbitte kanri nim blog odhi..adhbutha..

    ReplyDelete
  3. oye... few days munchene.... preethili bidiro frnds na bythidde.... already plate change huh .... watever... ur blog rocks :D... keep it up...

    ReplyDelete