ನಾಗರ ಹಾವಿನ ಚಾಮಯ್ಯ ಮೇಷ್ಟ್ರು ಇನ್ನಿಲ್ಲಾ. ಮನಸ್ಸಿಗೆ ಹತ್ತಿರದವರನ್ನು ಕಳೆದುಕೊಂಡಾಗ ಆಗುವ ದುಃಖ ಬಹಳ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮನ್ನು SIT auditorium ಅಲ್ಲಿ ಒಮ್ಮೆ ಸಮ್ಮೇಳನದಲ್ಲಿ ಕಂಡಿದ್ದೆ.. News came all the way, that former Bengal CM Jyothi Basu also passed away.. Dont know much about u, know that u r a good freedom fighter as well a politician. ಇತ್ತೀಚಿನ ಸಿ ಅಶ್ವತ್ ಡಾ।ವಿಷ್ಣುವರ್ಧನ್ ಅವರ ಅಕಾಲಿಕ ಮರಣವೇ ಮನಸ್ಸಿನಲ್ಲಿ ಬಹಳಷ್ಟು ಚಿಂತನೆಗಳನ್ನು ಹುಟ್ಟು ಹಾಕಿತ್ತು. ಹುಟ್ಟು ನಲಿವನ್ನು ತಂದುಕೊಂಡಟ್ಟಂತೆ ಸಾವು ನೋವನ್ನುಂಟುಮಾಡುತ್ತದೆ. ಮಧ್ಯದಲ್ಲಿರುವ ಬದುಕೇ ಅಮರ. ಬದುಕಿದರೆ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗುವಂತೆ ಬದುಕಬೇಕು. ರಾಜ್ ಕುಮಾರ್, ವಿಷ್ಣುವರ್ಧನರ ಸಾವೇ ಅದಕ್ಕೆ ಸಾಕ್ಷಿ. ಇಡಿ ನಗರವನ್ನೇ ಅಲುಗಾಡಿಸಿ ಹಾಕಿತ್ತು. ರಾಜ್ ಸತ್ತಾಗ ನಾನು ತುಮಕೂರಲ್ಲಿದ್ದೆ. ಇಡೀ ಘಟನೇ ಕಣ್ಮುಂದೆ ಕಟ್ಟಿವೆ ಇನ್ನು.
ಸತ್ತವರೆಲ್ಲಾ ಯಾರು? ನಾನೆಂದು ಅವರನ್ನು ಕಣ್ಣಾರೆ ನೋಡಿಲ್ಲ. ಆದರೂ ಅವರೆಲ್ಲಾ ಮನಸ್ಸಿಗೆ ಎಷ್ಟು ಹತ್ತಿರ ಅಲ್ವಾ. ಬದುಕಿದರೆ ನೂರು ಜನರ ವಿಶ್ವಾಸದಲ್ಲಿ ಬದುಕಬೇಕು.. We miss u all.. Rest in peace. :(
Subscribe to:
Post Comments (Atom)
No comments:
Post a Comment