ಕಲಿತದ್ದು ಹಲವು,
ಸೋತದ್ದು ಕೆಲವು,
ಸೋತು ಕಲಿತದ್ದು ಒಲವು..
ಆ ಒಲವಿಗಾಗಿ ಮಿಡಿದೆ,
ಆ ಬಾನಿಂದ ಚುಕ್ಕಿಯ ಹಿಡಿಯ ಹೋದೆ,
ಬಯಸಿದ ಚಂದ್ರನ ನೀ ಬೇಡಿದೆ..
ನಿನ್ನ ಕಂಗಳಲ್ಲಿ ನಾ ಕಂಡೆನಿಂದು ನನ್ನ ಬಿಂಬಾ,
ಪ್ರೀತಿಯ ಅಲೆಯಲಿ ತೇಲಿಸು ಬಾ..
ಸೋಲುವುದು ಗೆಲ್ಲುವುದು ಅನಿವಾರ್ಯ,
ಹೆಸರಿನಲ್ಲೇ ಇದೆ ಸೂರ್ಯನ ರಶ್ಮಿಯ ಸೌಂದರ್ಯ..
ಕೈ ಬಿಟ್ಟೆಯೋ ಅದುರುವುದೀ ಜೀವ ಕೊರಗಲು,
ಕೈಹಿಡಿಯ ಬಾ ನನ್ನ, ನನ್ನ ಮನಸಿನ, ನಾಳಿನ ಬದುಕಿನ ಜೊತೆಯಾಗಲು..
-RK
Monday, December 6, 2010
Tuesday, November 9, 2010
ಬ್ಲಾಗ್-ಮನುಷ್ಯ ತನ್ನತನವನ್ನು ತೋರಿಸಲು ಒಂದು ದಾರಿ
ಇಂದಿಗೆ ನನ್ನ ಬ್ಲಾಗ್ ಒಂದು ವರ್ಷ ಪೂರೈಸಿದೆ. ಹಾಗಾಗಿ ಒಂದೆರಡು ಆಪ್ತ ಮಾತುಗಳ ಜೊತೆ...
ಆಧುನಿಕತೆಯಿಂದ ಮನುಷ್ಯ ತನ್ನತನವನ್ನು ತೋರಿಸಲು ಇರುವ ಒಂದು ಅಧ್ಬುತ ದಾರಿಯಿದು.
ಈ ಬ್ಲಾಗ್ ಬರೆಯಲು ಕಾರಣ ಯಾರದೋ ಮೇಲಿನ ಅಸಮಾಧಾನ. ಅದು ನಂತರ ನನ್ನತನ ಕಂಡುಕೊಳ್ಳುವ ಹವ್ಯಾಸವಾಯಿತು.
ನನ್ನ ಬ್ಲಾಗ್ ಅವರಿಗೆ ತಕ್ಕಮಟ್ಟದ ಉತ್ತರ ಕೊಟ್ಟಿದೆ. ನನ್ನಲ್ಲಿ ನಾನೇನು ಅನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೂ ಒಂದು ವೇದಿಕೆಯಾಯಿತು.
ಮುಂದೊಂದು ದಿನ ಮತ್ತೇ ಮೊದಲಿಂದ ಓದುವಾಗ ಒಂದು ಮುಗುಳ್ನಗೆ ಬಂದರೇ ಅಷ್ಟೇ ಸಾಕು.
ಮುಗ್ದನಾದ ಒಬ್ಬ ಚೋರ ನನ್ನೊಳಗಿದ್ದಾನೆ ಅನ್ನಿಸಿತು ಅವನಿಗೂ ಮಾತನಾಡಲು ಅವಕಾಶ ಕೊಟ್ಟೆ, ಚಿಟಪಟ ಚಿಟಪಟ ಅಂತ ಸುರುಸುರುಬತ್ತಿ ಹೊಡೆದಂತೆ ನನ್ನಲಿರುವ ಪುಟ್ಟ ಹುಡುಗನ ಜೊತೆ ಸಂಭ್ರಮಿಸಿದೆ, Updates ಹಾಕಿದೇ, ನೀವೂ ಖುಷೀ ಪಟ್ಟಿರೀ ಎಂದು ಭಾವಿಸುತ್ತೇನೆ.
ಸಾಧನೆಯ ಮೆಟ್ಟಿಲು ಏರಲು ತಹತಹಿಸೂತ್ತಿರುವ ಒಂದು ಮನಸ್ಸಿಗೆ ಅಲ್ಲಲ್ಲಿ ಸಿಕ್ಕ ಗರಿಕೆ ಹುಲ್ಲಿನಂತಾ ಸಂತೋಷವನ್ನು ನನಗೆ ತಕ್ಕದಾದ ಮಟ್ಟದಲ್ಲೀ ಹಂಚಿಕೊಂಡದ್ದು ಇಷ್ಟು ದಿನ.
ನಾನು ಸ್ನೇಹಿತರನ್ನು ಆತ್ಮೀಯವಾಗಿ ಕಾಣಲು ಇಷ್ಟ ಪಡುತ್ತೇನೆ.
Then ಯಾರದಾದರೂ ಕನ್ನಡ ಬರವಣಿಗೆ ಕಂಡರಂತು ಆನಂದ.
ಬಿ.ಸುರೇಶ್ ರವರು ನನಗೆ FB ಅಲ್ಲಿ ಕನ್ನಡ Updateಗಳಿಂದ ತುಂಬಾ ಇಷ್ಟವಾದರು.
ORKUT, FB ನನ್ನ ಜೀವನದಲ್ಲಿ ನೋಡಿದ ಅಧ್ಬುತಗಳು. 5 ವರ್ಷ ಹಿಂದಿನ ಜೀವನಕ್ಕೂ ಈಗಲೂ ವ್ಯತ್ಯಾಸ ಇದೆ. ಇಂದು ಗೊತ್ತಿರುವವರೇ 1000 ಮೀರುತ್ತದೆ.
ಒಬ್ಬ Doctor ಆಗಲು ಹೊರಟ ಹುಡುಗನಿಗೆ MBBS ಜೀವನ ಸುಂದರ ಅಧ್ಬುತ. ನಾನು ಉತ್ತಮ ಡಾಕ್ಟರ್ ಆಗುವುದು ಹೇಗೆಂಬ ಸ್ಪಷ್ಟ ಕಲ್ಪನೆ ನನಗಿದೆ.
ನಾನು ಜೀವನ ನೋಡುವ ರೀತಿಯೇ ಬೇರೇ.. ಇಲ್ಲಿ ಬಣ್ಣಗಳಿವೆ ಕನಸುಗಳಿವೆ ಹುಡುಗಾಟವಿದೆ ಚಂಚಲತೆ ಅಪಾರವಾಗಿದೆ ಮುಗ್ದತೆಯಿದೆ, ಬುದ್ದಿವಂತಿಕೆಯಿದೆ, ನನ್ನ ಜೀವನ ಬೇರೊಂದು ಲೋಕವೆ ಆಗಿದೆ. ನಾನು ಸ್ನೇಹಜೀವಿ, ಹಸನ್ಮುಖಿಯಾಗಿರಲು ಇಷ್ಟಪಡುವೆ.
Tuesday, November 2, 2010
Dissshhhkkyyooon!!!!
Wednesday, October 27, 2010
ಧಾರಾವಾಹಿಗಳ ಕರ್ಮಕಾಂಡ!

ಯಾರಾದರೂ ನಿಮ್ಮ ಹೆಸರು ಕರೆದರೆ ಎಷ್ಟು ಸಮಯ ಬೇಕಾದೀತು ಅವರನ್ನು ತಿರುಗಿ ನೋಡಲು..?
Max ಅಂದರೆ 5sec ಬೇಕಾದೀತು, ಅಲ್ಲವೇ..
ಆದರೆ ಧಾರಾವಾಹಿಗಳಲ್ಲಿ ಹಾಗಲ್ಲ.. ಯಾರಾದರು ನಿಮ್ಮ ಹೆಸರು ಕೂಗಿದರೇ...
(background music)
ತೋಮ್ತ ತೋಮ್ತ ತೋಮ್ತ ತೋಮ್ತ..
ಧೀಮ್ತ ಧೀಮ್ತ ಧೀಮ್ತ ಧೀಮ್ತ.. ತೋಮ್ತ ಧೀಮ್ತ ತೋಮ್ತ ಧೀಮ್ತ..
ಅಪ್ಪನ ಮುಖ Zoom ತೋಮ್ತ ಧೀಮ್ತ
ಅಮ್ಮನ ಮುಖ Zoom ತೋಮ್ತ ತೋಮ್ತ
ಅಕ್ಕನ ಮುಖ Zoom ತೋಮ್ತ ಧೀಮ್ತ ತೋಮ್ತ ಧೀಮ್ತ
ಅಲ್ಲಿಗೆ ಅವನು ಯಾರನ್ನು ನೋಡಿದ..
ಅದು ಮುಂದಿನ ಭಾಗ! :D :P
Friday, October 22, 2010
The reason behind him not havin dinner
I still remember me in 7th std and my neighbour kid in LKG STD, v used to go swimming camp everyday. It happened that 1 day i went widout him. D kid came l8r, told me hi. I was ignorant about it n even didn't wave at him nor i talkd to him. That night around 9 his parents came my home just to call me home, the reason behind him not havin dinner was not hidden anymore! I still cherish this.. He is in pu now i guess.. :)
DID THE WORLD REALLY ORIGINATE FROM "ZERO"!!

If d recent article presented by Stephen hawking, that the world has come into existance from Zero has to b true, then the equation E=mc2, will hav to see its end right now, and then v will hav to redefine all other theories which stand on this equation as false and conclude that v can even create Energy or Mass from Zero!!! No ways.. Im completely against the postulates given by him that the mass is virtually derived from ZERO', but i would rather support Einsteins equation, wher it is d Energy or Mass that is interchangable, neither created nor destroyed..
The world cannot have its origin from 'ZERO'. There exists a master mind behind all this.. E=mc2 equation is true, but 'E' and 'm' had to hav their origin from a source billions of yrs ago, i strongly believe..!!
Its stunning to imagine such a master mind, if at all he really exists.. And its for that master mind whom v call as 'THE GOD'.. I salute him.. :) :)
Thursday, October 21, 2010
ಪ್ರೀತಿಯಿಂದ ಪೋಷಿಸಿದ ನನ್ನ blog page
ಪ್ರೀತಿಯಿಂದ ಪೋಷಿಸಿದ ನನ್ನ blog page "ನನ್ನ ಮನದಾಳದ ಮಾತುಗಳು" ಇನ್ನು ಕೆಲವೇ ದಿನಗಳಲ್ಲೀ ಒಂದು ವರ್ಷ ಪೂರೈಸಲಿದೆ. ಪ್ರೀತಿಯಿಂದ ಬೇಸರದಿಂದ ಸಿಟ್ಟಿನಿಂದ ಗೀಚಿದ ಬರಹಗಳು 200 ತಲುಪುತ್ತಿದೆ.. ಕೆಲವು ತಿಂಗಳಿಂದ ದೊಡ್ಡ ಬರಹಗಳಿಗೆ ಕೈ ಹಾಕಿಲ್ಲ.. 200ನೇ ಬರವಣಿಗೆಗೆ ಮತ್ತೇ ಅದೇ ಬಣ್ಣದೋಕುಳಿಯನ್ನು ಮೆತ್ತಲು ತಹತಹಿಸುತ್ತಿರುವೆ.. Page designing ನಿಮಗೆ ಇಷ್ಟವಾಗಿರಬಹುದೆಂದು ಭಾವಿಸುತ್ತೇನೆ.. :)
Wednesday, October 20, 2010
I do smile a real one
The Quality of life is hidden in d way how u actually percept d ups n downs of ur life. If u can able to control ur ups n enjoy in a limited way or able to lift ur downs, u never know u might b d next 'Vivekananda'.. Just know how to smile when u look at ur friends.. Probably u wont feel ur downs at all..
U dont know to smile, atleast open ur mouth & disguise as smiling..
I do smile a real one.. :) :) :)
U dont know to smile, atleast open ur mouth & disguise as smiling..
I do smile a real one.. :) :) :)
GOOD MORNING!
GOOD MORNING sweety pies.. Hav a gr8 pleasant Wednesday.. Loads of "LUV & warm HUGS" from Me.. Feel its warmth.. A special kind just 4 U all, bcoz its "MADE IN INDIA".. ;) ;)
Monday, October 18, 2010
NIGERIA!
Had a long talk wid my friend/director staying in Nigeria.. I was very interested to know Nigerian culture. Nice to know ppl ther respect Indians wid their high dignity. :)
Subscribe to:
Posts (Atom)



