Saturday, October 9, 2010

ಯಡಿಯೂರಪ್ಪ ಅನ್ನೋ ಮಹಾರಾಜ!

ಕ್ರಿ.ಶ. 2008-2010 ರವರೆಗೂ 'ಕರ್ನಾಟಕ' (ಆಗಿನ ಮೈಸೂರು) ಅನ್ನೋ ರಾಜ್ಯವನ್ನಾಳಿದ ಯಡಿಯೂರಪ್ಪ ಅನ್ನೋ ಮಹಾರಾಜ, ರಾಜ್ಯವನ್ನು ದಟ್ಟ ದಿವಾಳಿ ಎಬ್ಬಿಸಿ, ಜನರಲ್ಲಿ ದಂಗೆಯ ಕಿಚ್ಚು ಹುಟ್ಟುವಂತೆ ಮಾಡಿದ.. ಆ ರಾಜನಿಗೆ ಜನರೆಲ್ಲರೂ ಛೀಮಾರಿ ಹಾಕಿದರು..

ಹೀಗೆ ಮುಂದೊಂದು ದಿನ ನಮ್ಮ ಮಕ್ಕಳು, ಮರಿಮೊಮ್ಮಕ್ಕಳು ಪಠ್ಯಪುಸ್ತಕದಲ್ಲಿ ಓದಿದರೂ ಓದಬಹುದು, ಆಶ್ಚರ್ಯಪಡಬೇಕಾಗಿಲ್ಲಾ.. :-|

Thursday, October 7, 2010

ಮಗು(ಯಡ್ಡಿಯೂರಪ್ಪ) ಅಳ್ತಾ ಇದೆ!

ಮಗು(ಯಡ್ಡಿಯೂರಪ್ಪ) ಅಳ್ತಾ ಇದೆ.. Woodwards ಕೊಡಿ ಮಗೂಗೆ.. ಹೋದ್ಸಲಾನೂ ಮಗು ಅತ್ತಾಗ ಅದನ್ನೇ ಕೊಟ್ಟಿದ್ರು.. :-P

Saturday, October 2, 2010

Dichikku Dichikku Dichikku Dichikku

Y dont u stop watching movies late night on ur laptop till 5am & do something interesting like havin a big tym sleep! Wake up, wake up, honey.. And put thos dancin steps which u hav been practicin wid, Dichikku Dichikku Dichikku Dichikku Dichikku Dichikku.. :P :P

Thursday, September 30, 2010

ನಿನ್ನ ಮುಗ್ದತೆಯಲ್ಲೇ ಕರಗಿ, ಜೀವವಿರುವವರೆಗೂ ಇಷ್ಟಪಡುವೆ..


ಜೊತೆಗೂಡಿ ಇಡುವಾಸೆ ಹೆಜ್ಜೆಯೊಂದು,
ಆ ಹೆಜ್ಜೆಗಾಗಿ ನಿನ್ನ ಕಾಡುವೆ ಕನಸಿನಲ್ಲಿ ಬಂದು,
ಅಂದು, ಇಂದು, ಎಂದೆಂದು..

ಪ್ರೀತಿಯಲ್ಲೇ ಚಿತ್ರಪಟವ ಮಾಡಿ,
ನಿನ್ನ ಮುಂಗುರಳ ಹಾಡಿ ಹಾಡಿ,
ಆಹಾ ಆ ಮುಗುಳ್ನಗೆಯಲ್ಲೇ ಕದ್ದೆಯಲ್ಲೇ,
ಅಬ್ಬಬ್ಬಾ ನಾನದಕೆ ಬಿದ್ದೆ, ಇಲ್ಲೆ ಇಲ್ಲೇ..

ಕಾಯುವಿಕೆಯಲ್ಲು ಖುಷಿಯಿದೆ,
ಪೀಡಿಸುವಲ್ಲೂ ಲವಲವಿಕೆಯಿದೆ..
ಬಿಡು ಬಿಡು ಈ ಬಿಂಕು,
ಆದರು ಇಷ್ಟವೇ ನನಗಾ ಕೊಂಕು..

ನಿನ್ನ ಮುಗ್ಧತೆಯಲ್ಲೇ ಕರಗಿ,
ಹಾಡುವೆ ನಿನಗೆ ನಿಂಗಿ ನಿಂಗಿ..

ನಾನು ಕಾದದ್ದು ನೀನಗಾಗಿಯೇ ಚೆಲುವೆ,
ಜೀವವಿರುವವರೆಗೂ ಇಷ್ಟಪಡುವೆ..
-ನಿನ್ನವ..

Tuesday, September 28, 2010

All that matters is wat u have!

Nothing helps U settle in life!! Its for sure. Not d groups, communities which ppl r active with. Not their hobbies. Hobbies actually can giv relaxation or may b gud sum of money once a while. Clicking in ur DEGREE is purely in Ur hands, clicking in ur hobbies is merely a luck. Hobbies depend on 'MARKET'. Ultimately ppl see & respect 4 wat U have done wid & wat U r gonna print on Ur Wedding card. ;)

Friday, September 24, 2010

CHILL & PILL

Take a PILL early morning and CHILL.. Todays PILL-
Publicity & Popularity=increase in num of enemies! Ex:GANESH :D

Thursday, September 23, 2010

Mutual respect is important at d end!

No matter how much ever v pull, push, prank, enjoy, help each other, At the end of d day MUTUAL RESPECT is d most important1 which has to b left in each others heart.. Thats how relationships run for yrs..

Month end syndrome!

is suffering 4m month end syndrome! Easy to Think, Hard to Take, Difficult to Experience.. Treatment is 'M' tablet, which is wid parents.. Syndrome is associated wid 'EGO' prob, persists for another week.. :D :P

Saturday, September 18, 2010

Midnight walk at 12!

Walking in the street in this midnight at 12 was never so fun & crazy.. All i can see r lorries & call centre cabs going wroom wroom wroom.. Listening MUSIC. Havin an omlet & Parota in a Daaba.. Im luving it.. ♥ :)

Comedy wid private buses!

Comedy wid private buses!
ಬಸ್ ತುಂಬೋವರೆಗೂ ಆಸಾಮಿDriverಮುಂದೆ ಹೋಗಲ್ಲಾ.Driver acceleratorಕೊಟ್ಟುwroom wroomಅನ್ಸಿ ಒಂದ್ ಚೂರ್ ಮುಂದೆ ಹೋದ್ಹಂಗ್ ಮಾಡ್ತಾನೆ,Conductor Hold on hold onಅಂತ ಬಸ್ ನ ಕೈಯಿಂದ ಜೋರಾಗ ಒಡಿತಾನೆ, ಹೆಂಗೆ ಅಂದ್ರೆ'ನೀ ಚಿವುಟಂಗ್ ಮಾಡು ನಾ ಅತ್ತಂಗ್ ಮಾಡ್ತೀನಿ'!
ಇನ್ನ ಒಳಗಿರೋ ಮಹಾಷಯರಿಗೆ ಒಂದುTelugu movieಹಾಕ್ಬಿಟ್ಟು, ಅವರುಗಳು 'బంగారుకోడిపెట్టి వచ్చరండి రెపప్పా రెపప్ప రెపాప్ప' ಅಂತ ಹಾಡ್ಕೊಂಡುfilmನ ಇಂಗು ತಿಂದ ಮಂಗನ ತರ ನೋಡ್ಹಂಗ್ ಮಾಡ್ತಾರೆ! :D